ರೌಡಿ ರಿಜ್ವಾನ್‍ ಮತ್ತೊಂದು ಮುಖ ಬಯಲು..! | Bengaluru | Public TV

2022-07-25 4

ಕುಖ್ಯಾತ ರೌಡಿ ಕುಳ್ಳು ರಿಜ್ವಾನ್‍ನ ಆಸೆಗೆ ಪೊಲೀಸರು ಕಣ್ಣೀರಿರಚಿದ್ದಾರೆ. ಕುಳ್ಳುವಿನ ಬೇನಾಮಿ ಆಸ್ತಿಯ ಮಾಹಿತಿ ಕಲೆ ಹಾಕುತ್ತಿರೋ ಪೊಲೀಸರಿಗೆ ಆತನ ಮತ್ತೊಂದು ವಿಚಾರ ಗೊತ್ತಾಗಿದ್ದು.. ಅವರ ಆಸೆಗೆ ಮಣ್ಣು ಬಿದ್ದಿದೆ.

#publictv #bengaluru